Thane movie song released. ಠಾಣೆ ಚಿತ್ರಕ್ಕೆ ಗಾಯಕಿಯರ ಮಕ್ಕಳಿಂದ ಹಾಡುಗಾರಿಕೆ, ಮರಿ ಕೋಗಿಲೆಗಳ ಕಲರವ.
“ಠಾಣೆ” ಚಿತ್ರದಿಂದ ಬಂತು ಸುಂದರ ಹಾಡು . ನಟ ರಿಷಿ, ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹಾಗೂ ಡಿ.ಎಸ್ ಮ್ಯಾಕ್ಸ್ ದಯಾನಂದ್ ಅವರಿಂದ ಹಾಡಿನ ಅನಾವರಣ. ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ,”ಠಾಣೆ” ಚಿತ್ರಕ್ಕಾಗಿ … Read More