Interval movie release on March 7th. ಮಾರ್ಚ್ 7ಕ್ಕೆ ಇಂಟರ್ ವಲ್ ರಾಜ್ಯದಾದ್ಯಂತ ತೆರೆಗೆ
ಇಂಟರ್ ವಲ್’ ಈವಾರ ತೆರೆಗೆ ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಹಾಸ್ಯಘಟನೆಗಳನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರ “ಇಂಟರ್ ವಲ್” ಮಾರ್ಚ್ 7ರ ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆಕಾಣಲಿದೆ.ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ … Read More