Balaramana aa.. dinagalu movie updates. ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ.‌

.ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ.‌ . ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತಿರುವ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ “ಬಲರಾಮನ ದಿನಗಳು” ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ … Read More

Jana Nayagan movie first look released. ಜನ ನಾಯಕನಿಗೆ ಜೈ ಅಂದ KVN ಸಂಸ್ಥೆ. ಜನ ನಾಯಗನ್ ಫಸ್ಟ್ ಲುಕ್ ರಿಲೀಸ್!

ಕೆವಿಎನ್ ನಿರ್ಮಾಣದ ʻಜನ ನಾಯಗನ್ʼ ಫಸ್ಟ್ ಲುಕ್ ರಿಲೀಸ್! ಅತೀ ಕಡಿಮೆ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆವಿಎನ್ ಸಂಸ್ಥೆ ಸೃಷ್ಟಿಸಿರುವ ಮೈಲಿಗಲ್ಲು ಸಾಕಷ್ಟಿವೆ. ಕನ್ನಡದ ಸಂಸ್ಥೆಯೊಂದು ಈಗ ಜಾಗತಿಕ ಮಟ್ಟದಲ್ಲಿ ತನ್ನ ಅಸ್ಥಿತ್ವ ಸ್ಥಾಪಿಸುತ್ತಿದೆ. ಇದರ ಹಿಂದಿರುವ ಪ್ರೇರಕ ಶಕ್ತಿ ವೆಂಕಟ್ … Read More

Royal movie review ರಾಯಲ್ ಚಿತ್ರ ವಿಮರ್ಶೆ. ರಾಯಲ್ ಕನಸ್ಸುಗಳ ರಿಯಾಲಿಟಿ

ಚಿತ್ರ ವಿಮರ್ಶೆRating – 3/5 ಚಿತ್ರ : ರಾಯಲ್ನಿರ್ದೇಶಕ : ದಿನಕರ್ ತೂಗುದೀಪನಿರ್ಮಾಪಕ :  ಜಯಣ್ಣ, ಬೋಗಣ್ಣಸಂಗೀತ : ಚರಣ್ ರಾಜ್ಛಾಯಾಗ್ರಹಣ : ಸಂಖೇತ್ MYSಸಂಕಲನ : ಕೆ.ಎಂ. ಪ್ರಕಾಶ್ ತಾರಾಗಣ : ವಿರಾಟ್, ಸಂಜನ ಆನಂದ್, ರಂಗಾಯಣ ರಘು, ಅಚ್ಯುತ್, … Read More

Olavina Pay an a Song Released. ಹಾಡುಗಳಲ್ಲಿ ‌ ಸಾಗಿಬಂತು ಒಲವಿನ ಪಯಣ

ಹಾಡುಗಳಲ್ಲಿ ‌ ಸಾಗಿಬಂತು ಒಲವಿನ ಪಯಣ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಒಂದೆರಡು ಚಿತ್ರಗಳಲ್ಲೂ ನಟಿಸಿರುವ ಸುನಿಲ್ ನಾಯಕನಾಗಿ ನಟಿಸಿರುವ ವಿಭಿನ್ನ ಪ್ರೇಮ ಕಥಾಹಂದರ ಹೊಂದಿದ ಚಿತ್ರ ಒಲವಿನ ಪಯಣ. ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕು, ಪ್ರೇಮ ಪಯಣದ … Read More

Rudra Garuda Purana movie review ರುದ್ರ ಗರುಡ ಪುರಾಣ ಚಿತ್ರ ವಿಮರ್ಶೆ. ಅತೃಪ್ತ ಆತ್ಮಗಳ ಗರುಡ ಪುರಾಣ

ಚಿತ್ರ ವಿಮರ್ಶೆRating – 3/5 ಚಿತ್ರ : ರುದ್ರ ಗರುಡ ಪುರಾಣನಿರ್ದೇಶಕ : ನಂದಿಶ್ನಿರ್ಮಾಪಕ :  ಅಶ್ವಿನಿ, ವಿಜಯ್ ಲೋಹಿತ್ಸಂಗೀತ : ಕೆಪಿಛಾಯಾಗ್ರಹಣ : ಸಂದೀಪ್ ಕುಮಾರ್ಸಂಕಲನ : ಮನು ಶೇದ್ಗರ್ ತಾರಾಗಣ : ರಿಷಿ,  ಪ್ರಿಯಾಂಕ ಕುಮಾರ್, ಗಿರೀಶ್ ಶಿವಣ್ಣ,ಶಿವರಾಜ್ … Read More

Forest movie review “ಫಾರೆಸ್ಟ್ ಚಿತ್ರ ವಿಮರ್ಶೆ” ನಿಧಿಯ ಹಿಂದೆ ಬಿದ್ದ ಐದು ಜನರ ಹಾಸ್ಯಭರಿತ ರೋಚಕ ಕಥೆ.

ಚಿತ್ರ ವಿಮರ್ಶೆ ಚಿತ್ರ : ಫಾರೆಸ್ಟ್ನಿರ್ದೇಶಕ : ಚಂದ್ರ ಮೋಹನ್ನಿರ್ಮಾಪಕ :  ಕಾಂತರಾಜ್ಸಂಗೀತ : ಧರ್ಮ ವಿಶ್ಛಾಯಾಗ್ರಹಣ : ವಿ.ರವಿ Rating – 3.5/5 ತಾರಾಗಣ : ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್,  ಅರ್ಚನ  ಕೊಟ್ಟಿಗೆ … Read More

France Cricket League ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜನೆ ಜನವರಿ 25-26 ರಂದು.

ನಮ್ಮಲ್ಲಿ ಅತೀಹೆಚ್ಚು ಪ್ರಭಾವಶಾಲಿ ಎನಿಸಿರುವ ಎರಡು ಮಾಧ್ಯಮಗಳಾದ ಸಿನಿಮಾ ಹಾಗು ಕ್ರಿಕೆಟ್ ಜೊತೆಯಾಗಿ ನಮ್ಮ ಮುಂದೆ ಬರುವಂತಹ ಒಂದು ವಿಶೇಷ ವೇದಿಕೆ ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜಿಸವಂತಹ ಈ ಪ್ರತಿಷ್ಟಿತ ಕ್ರಿಕೆಟ್ … Read More

Alle DRA Alle bahumana Movie trailer Released. ಅಲ್ಲೇ ಡ್ರಾ,ಅಲ್ಲೇ ಬಹುಮಾನ ಟ್ರೇಲರ್ ಬಿಡುಗಡೆ ಮಾಡಿದ ಪ್ರಜ್ವಲ್ ದೇವರಾಜ್

ಅಲ್ಲೇ ಡ್ರಾ,ಅಲ್ಲೇ ಬಹುಮಾನ ಟ್ರೈಲರ್ಬಿಡುಗಡೆ ಮಾಡಿದ ಪ್ರಜ್ವಲ್ ದೇವರಾಜ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಹೆಚ್ಚಾಗಿ ಹಾರರ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಇದೀಗ ಅಂಥಾ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ‌. ರತ್ನತೀರ್ಥ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ … Read More

Television Premier League launched. ಮತ್ತೆ ಶುರುವಾಯ್ತು ಟಿಪಿಎಲ್ ಹಬ್ಬ. ಟೆಲಿವಿಷನ್ ಪ್ರೀಮಿಯರ್ ಲೀಗ್ ಬಗ್ಗೆ ಡಿಟೇಲ್ಸ್.

ಮತ್ತೆ ಶುರುವಾಯ್ತು ಟಿಪಿಎಲ್ ಹಬ್ಬ..ಯಾರು ಆಡ್ತಿದ್ದಾರೆ…ಎಷ್ಟು ತಂಡ..ಟೆಲಿವಿಷನ್ ಪ್ರೀಮಿಯರ್ ಲೀಗ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಬಿಆರ್ ಸುನಿಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor