Choomantar movie 25th. days celebration. ಶರಣ್ ಅಭಿನಯದ “ಛೂಮಂತರ್”ಗೆ 25ದಿನಗಳ ಸಂಭ್ರಮ

ಶರಣ್ ಅಭಿನಯದ “ಛೂಮಂತರ್”ಗೆ 25ದಿನಗಳ ಸಂಭ್ರಮ ಚಿತ್ರ 100ದಿನಗಳ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದ ಶ್ರೀಮುರಳಿ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ”‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ … Read More

Begur Colony movie review. ಬೇಗೂರು ಕಾಲೋನಿ ಚಿತ್ರ ವಿಮರ್ಶೆ.

ಚಿತ್ರ ವಿಮರ್ಶೆRating – 3/5. ಚಿತ್ರ: ಬೇಗೂರು ಕಾಲೋನಿನಿರ್ಮಾಣ: M. ಶ್ರೀನಿವಾಸ ಬಾಬುನಿರ್ದೇಶನ: ಫ್ಲೇಯಿಂಗ್ ಕಿಂಗ್ ಮಂಜುಸಂಗೀತ : ಅಭಿನಂದನ್ ಕಶ್ಯಪ್ಛಾಯಾಗ್ರಹಣ : ಕಾರ್ತಿಕ್ S. ತಾರಾಗಣ: ರಾಜೀವ,  ಫ್ಲೇಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸ್ನಿ ಕೃಷ್ಣಮೂರ್ತಿ,  … Read More

Paru Parvati movie review. “ಪಾರು ಪಾರ್ವತಿ” ಚಿತ್ರ ವಿಮರ್ಶೆ.

ಚಿತ್ರ ವಿಮರ್ಶೆRating – 3/5. ಚಿತ್ರ: ಪಾರುಪಾರ್ವತಿನಿರ್ಮಾಣ: ಪ್ರೇಮ್‍ನಾಥ್‍ನಿರ್ದೇಶನ: ರೋಹಿತ್‍ ಕೀರ್ತಿಸಂಗೀತ : ಹರಿಛಾಯಾಗ್ರಹಣ : ಅಭಿನ್ ರಾಜೇಶ್ಸಂಕಲನ : ತಾರಾಗಣ: ದೀಪಿಕಾ ದಾಸ್‍, ಪೂನಂ ಸರ್ನಾಯಕ್‍, ಫವಾಜ್‍ ಅಶ್ರಫ್‍, ‘ಸಿದ್ಲಿಂಗು’ ಶ್ರೀಧರ್‍ ಮುಂತಾದವರು ಹಲವು ತಿರುವುಗಳ, ಕೆಲವು ಸಂಭಂದಗಳ, ಮಾನವೀಯ … Read More

“Gana” movie review. ಗಣ ಚಿತ್ರದ ವಿಮರ್ಶೆ. ಗಣನೆಗೆ ಸಿಲುಕದ ಕಥಾವಸ್ತು

ಚಿತ್ರ ವಿಮರ್ಶೆRating – 3/5 ಚಿತ್ರ : ಗಣನಿರ್ದೇಶಕ : ಹರಿ ಪ್ರಸದ್ ಜಕ್ಕಾನಿರ್ಮಾಪಕ : ಪಾರ್ಥುಸಂಗೀತ : ಅನೂಪ್ ಸೀಳಿನ್ಛಾಯಾಗ್ರಹಣ : ಜೈ ಆನಂದ್ಸಂಕಲನ : ಹರೀಶ್ ಕೊಮ್ಮೆ ತಾರಾಗಣ : ಪ್ರಜ್ವಲ್ ದೇವರಾಜ್, ವೇದಿಕ, ಯಶ ಶಿವಕುಮಾರ್, ಸಂಪತ್ … Read More

1990s movie “male Haniye” song released. ಜನಪ್ರಿಯ ಗಾಯಕಿ ಕೆ.ಎಸ್.ಚಿತ್ರ ಅವರ ಕಂಠಸಿರಿಯಲ್ಲಿ “1990 s” ಚಿತ್ರದ ಇಂಪಾದ ಗೀತೆ* .

ಜನಪ್ರಿಯ ಗಾಯಕಿ ಕೆ.ಎಸ್.ಚಿತ್ರ ಅವರ ಕಂಠಸಿರಿಯಲ್ಲಿ “1990 s” ಚಿತ್ರದ ಇಂಪಾದ ಗೀತೆ* . ಸದ್ಯದಲ್ಲೇ ಬಿಡುಗಡೆಯಾಗಲಿದೆ 90 ರ ಕಾಲಘಟ್ಟದ ಈ ಪ್ರೇಮ ಕಥಾನಕ. ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ … Read More

Sidlingu movie song Released. ‘ಸಿದ್ಲಿಂಗು 2’ ಚಿತ್ರದ ‘ಕಥೆಯೊಂದು’ ಹಾಡು ಬಿಡುಗಡೆ

‘ಸಿದ್ಲಿಂಗು 2’ ಚಿತ್ರದ ‘ಕಥೆಯೊಂದು’ ಹಾಡು ಬಿಡುಗಡೆ ದೇವರ ಮಕ್ಕಳ ಸಮ್ಮುಖದಲ್ಲಿ ‘ಸಿದ್ಲಿಂಗು 2’ ಚಿತ್ರದ ಹಾಡು ಅನಾವರಣ ಪ್ರೇಮಿಗಳ ದಿನದಂದು ಯೋಗಿ, ಸೋನು, ಸೋನು ಗೌಡ ಅಭಿನಯದ ಚಿತ್ರದ ಬಿಡುಗಡೆ ‘ಸಿದ್ಲಿಂಗು’, ‘ನೀರ್‍ ದೋಸೆ’ ಖ್ಯಾತಿಯ ವಿಜಯಪ್ರಸಾದ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು … Read More

ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 76ನೇ ಗಣ ರಾಜ್ಯೋತ್ಸವ ಆಚರಣೆ

ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ. ವಿಜಯನಗರದ ವಿಧಾನಸಭಾ ಕ್ಷೇತ್ರದ ಚಂದ್ರಾ ಬಡಾವಣೆಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎಂ. ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯರಾದ ಡಾll … Read More

Anish tejeshwar started new project. ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್ ತೇಜೇಶ್ವರ್

Press Note :ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್ಆರಾಮ್ ಅರವಿಂದ ಸ್ವಾಮಿ ಸೂಪರ್ ಹಿಟ್ ಬೆನ್ನಿಗೆ  ಮತ್ತೆ ಅಖಾಡಕ್ಕಿಳಿದ‌ ಅನೀಶ್ ತೇಜೇಶ್ವರ್ ಈ ಸಲ ಕಮರ್ಷಿಯಲ್ + ಕಂಟೆಂಟ್ ಆಟ 2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ 2024ರಲ್ಲಿ ಸದ್ದು … Read More

Royal movie review. ರಾಯಲ್ ಚಿತ್ರ ವಿಮರ್ಶೆ ರಾಯಲ್ ಕನಸ್ಸುಗಳ ರಿಯಾಲಿಟಿ.

ಚಿತ್ರ ವಿಮರ್ಶೆRating – 3/5 ಚಿತ್ರ : ರಾಯಲ್ನಿರ್ದೇಶಕ : ದಿನಕರ್ ತೂಗುದೀಪನಿರ್ಮಾಪಕ :  ಜಯಣ್ಣ, ಬೋಗಣ್ಣಸಂಗೀತ : ಚರಣ್ ರಾಜ್ಛಾಯಾಗ್ರಹಣ : ಸಂಖೇತ್ MYSಸಂಕಲನ : ಕೆ.ಎಂ. ಪ್ರಕಾಶ್ ತಾರಾಗಣ : ವಿರಾಟ್, ಸಂಜನ ಆನಂದ್, ರಂಗಾಯಣ ರಘು, ಅಚ್ಯುತ್, … Read More

ರಾಘವೇಂದ್ರ ಚಿತ್ರವಾಣಿಗೆ 49ರ ಸಂಸ್ಥಾಪನ ಸಂಭ್ರಮ, 24ನೇ ಪ್ರಶಸ್ತಿ ಪ್ರದಾನ ಸಡಗರ.

ಹಲವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿಷ್ಠಿತ ಪ್ರಚಾರ ಸಂಸ್ಥೆಗೆ ಮುಂದಿನ ವರ್ಷ ಸುವರ್ಣ ಮಹೋತ್ಸವ .. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. … Read More

×

Hello!

Contact our editor through WhatsApp or email us kannadacinemaloka@gmail.com

× Contact Editor