“Jaanti s/o jayaraj” movie song released by yograj bhat. ಜಾಂಟಿ ಸನ್ ಆಫ್ ಜಯರಾಜ್ ಅಮ್ಮನ ಭಾವುಕ ಗೀತೆ ಯೋಗರಾಜ್ ಭಟ್ಟರಿಂದ ಅನಾವರಣ.
ಜಾಂಟಿ ಸನ್ ಆಫ್ ಜಯರಾಜ್ ಅಮ್ಮನ ಭಾವುಕ ಗೀತೆಜಾಂಟಿ ಸನ್ ಆಫ್ ಜಯರಾಜ್ ಚಿತ್ರದಲ್ಲಿ ಬರುವ ’ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ, ಅಮ್ಮ ಕ್ಷಮಿಸು’ ಎನ್ನುವ ಭಾವುಕ ಗೀತೆಯನ್ನು ವಿಕಟಕವಿ ಯೋಗರಾಜಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ … Read More