ಮಾರ್ಚ್ 26ಕ್ಕೆ ಕರ್ನಾಟಕ ಸೇರಿ ಗಲ್ಫ್ ದೇಶಗಳಲ್ಲಿಯೂ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆ
ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಬಂಡವಾಳ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ, ನವ್ಯಾ ಪೂಜಾರಿ ನಾಯಕಿ, ಸೂರಕ್ ಶೆಟ್ಟಿ ನಿರ್ದೇಶನ ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ … Read More