ಸ್ಪೋರ್ಟ್ಸ್ Player Auction in Dubai ದುಬೈನಲ್ಲಿ ರಾಜ್ ಕಪ್ ಆಕ್ಷನ್ May 20, 2023 ರಾಜ್ ಕಪ್ ಈ ಬಾರಿ ದುಬೈನಲ್ಲಿ ನಡೆಯಲಿದೆ ಅದರ ಪೂರ್ವ ಭಾವಿ ತಯಾರಿ ಈಗಾಗಲೇ ನಡೆದಿದ್ದು, ರಾಜೇಶ್ ಬ್ರಹ್ಮಾವರ್ ಸಕಲ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಈ ಬಾರಿಯ ರಾಜ್ ಕಪ್ ಆಟಗಾರರ ಆಯ್ಕೆಯ ಬಿಡ್ ದುಬೈನಲ್ಲಿ ಜೂನ್ 17ರಂದು ನಡೆಯಲಿದೆ.