Congratulations @aanandaaudio @AnandSportsIndAll the Best.. ಸ್ಪೋರ್ಟ್ಸ್ ಅಖಾಡಕ್ಕೆ ಆನಂದ್ ಆಡಿಯೋ ಎಂಟ್ರಿ ಅಭಿನಂದನೆಗಳು.
Congratulations @aanandaaudio @AnandSportsInd
All the Best..
ಆನಂದ್ ಆಡಿಯೋ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ವರದಾನವಾಗಿದೆ ಒಳ್ಳೆಯ ಹಾಡುಗಳನ್ನು ಸಿನಿ ಪ್ರಿಯರಿಗೆ ಹಾಗೂ ಸಂಗೀತ ಪ್ರಿಯರಿಗೆ ನೀಡುತ್ತಾ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಮೂಲಕ ಹಾಡುಗಳನ್ನು ಪ್ರತೀಯೊಬ್ಬ ಕನ್ನಡಿಗನ ಮನೆ ಮನಸ್ಸುಗಳಿಗೆ ತಲುಪಿಸುವ ಮೂಲಕ ಮತ್ತಷ್ಟು ಶ್ರೀಮಂತ ವಾಗಿದೆ. ಈಗ ಆನಂದ್ ಆಡಿಯೋ ಸಂಸ್ಥೆ ಕ್ರೀಡಾಲೋಕಕ್ಕೆ ಕಾಲಿಟ್ಟಿದೆ. ಮೊದಲಿಗೆ “ರಾಜ್ ಕಪ್” ಕ್ರಿಕೇಟ್ ಸರಣಿಯನ್ನು ಹೊರದೇಶಗಳಿಂದ ಕ್ರೀಡಾಪ್ರಿಯರಿಗೆ ನೇರ ಪ್ರಸಾರವನ್ನು ನೀಡುವ ಹೊಣೆಯನ್ನು ಹೊತ್ತಿದೆ. ಈ ಮೂಲಕ ಮುಂದೆ ಬರುವ ಹಲವಾರು ಕ್ರಿಕೆಟ್ ಟೂರ್ನಿ ಗಳನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ನೇರ ಪ್ರಸಾರವನ್ನು ನೀಡುವ ತಯಾರಿಗೆ ಸಿದ್ದವಾಗಿದ್ದಾರೆ ಆನಂದ್ ಆಡಿಯೋ ಮಾಲೀಕರಾದ ಶ್ಯಾಂ ಹಾಗೂ ಆನಂದ್.

ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಇಂತಹ ಕಾರ್ಯಗಳು ಮತ್ತಷ್ಟು ಮಗದಷ್ಟು ಮುಂದುವರಿಯಲಿ ಎಂದು ಆಶಿಸುತ್ತಾ ಆನಂದ್ ಆಡಿಯೋ ಸಂಸ್ಥೆಯ ಸಿಬ್ಬಂದಿ ಹಾಗೂ ಶ್ಯಾಂ ಮತ್ತು ಆನಂದ್ ರವರಿಗೆ ಅಭಿನದನೆಗಳು.
For More Updates:
Youtube: https://www.youtube.com/@AnandSportsIndia
Instagram: https://www.instagram.com/anandsportsind/
Facebook: https://www.facebook.com/profile.php?id=61551860206413
Twitter X: https://twitter.com/AnandSportsInd