ಅಧ್ಯಾತ್ಮ ಸಿನಿಮಾಲೋಕ Famous singer “Aluru Nagappa” no more. ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ July 23, 2024 ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟ ಜಾನಪದ ಸಾಹಿತಿ, ಹಾಡುಗಾರ ಆಲೂರು ನಾಗಪ್ಪ ಇಂದು ಮುಂಜಾನೆ 5.30ಕ್ಕೆ ಇಹ ಲೋಕ ತೆಜಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ.