ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ
ಬೆಂಗಳೂರಿನ ಪಾದರಾಯನ ಪುರ (ಗೌರಿಪಾಳ್ಯ) ದಲ್ಲಿ ರುವ ನಾಗಶಕ್ತಿಯ ಪವಿತ್ರ ಕ್ಷೇತ್ರವಾದ ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ ನೋಡಿ ಕಣ್ತುಂಬಿಕೊಳ್ಳಿ ಬೇರೆಯವರಿಗೆ ಶೇರ್ ಮಾಡಿ
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ | ಶಂಖಪಾಲಂ ದಾರ್ತರಾಷ್ಟ್ಟಂ ತಕ್ಷಕಂ ಕಾಲಿಯಂ ತಥಾ | | ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್, ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ, ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ | |