Senior comedy actor Bank Janardhan is no more. ಹಿರಿಯ ನಟ ಬ್ಯಾಂಕ್ ಜನಾರ್ದನ್ ಅಸ್ತಂಗತ
“ಹಿರಿಯ ನಟ ಬ್ಯಾಂಕ್ ಜನಾರ್ದನ್ ಅಸ್ತಂಗತ” ಕನ್ನಡ ಚಿತ್ರ ರಂಗದಲ್ಲಿ ಹಲವಾರು ದಶಕಗಳಿಂದ ತಮ್ಮ ಅಭಿನಯದ ಮೂಲಕ ಕನ್ನಡ ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದು, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದ ಜನಾರ್ದನ್ ಇಂದು ಬೆಳಿಗ್ಗೆ ಇಹಲೋಕ ತೆಜಿಸಿದ್ದಾರೆ.