Producer Mr BK Srinivas birthday Celebration. ನಿರ್ಮಾಪಕ, ಉದ್ಯಮಿ ಬಿ.ಕೆ. ಶ್ರೀನಿವಾಸ (ಬೆಂಕೋಶ್ರೀ) ಯವರು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ನಿರ್ಮಾಪಕ, ಉದ್ಯಮಿ ಬಿ.ಕೆ. ಶ್ರೀನಿವಾಸ (ಬೆಂಕೋಶ್ರೀ) ಯವರು 61ನೇ ವಸಂತವನ್ನು ಪೂರ್ಣಗೊಳಿಸಿ 62ಕ್ಕೆ ಕಾಲಿಟ್ಟಿದ್ದಾರೆ. ಎಲ್ಲರಿಗೂ ಸದಾ ಸ್ಪೂರ್ತಿದಾಯಕವಾಗಿರುವ ಮಾರ್ಗದರ್ಶನವನ್ನು ನೀಡುವ ಬೆಂಕೋಶ್ರೀ ಯವರಿಗೆ ಜನ್ಮದಿನದ ಶುಭಾಷಯಗಳು. ದೇವರು ಅವರಿಗೆ ನೆಮ್ಮದಿ, ಆಯಸ್ಸು, ಆರೋಗ್ಯವನ್ನು ನೀಡಲಿ ಎಂದು ನಮ್ಮ ಪ್ರಾರ್ಥನೆ.