ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾ ನೂತನ ಅಧ್ಯಕ್ಷರಾದ ಎಂ.ಸುಬ್ರಮಣ್ಯ
ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾ ನೂತನ ಅಧ್ಯಕ್ಷರಾದ ಶ್ರೀಯುತ,ಎಂ ,ಸುಬ್ರಮಣ್ಯ ಜಿಲ್ಲಾ ನಿರ್ದೇಶಕರು ಜೊತೆಗೂಡಿ ಸನ್ಮಾನ್ಯ ಡಾ, ಕೆ ಸಿ ನಾರಾಯಣ ಗೌಡ ಯುವ ಸಬಲೀಕರಣ , ಕೀಡೆ ಸಚಿವರು,ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನ ಹಾಗೂ ಮಂಡ್ಯ ನಗರಾಭಿವೃದ್ಧಿ ಅಧ್ಯಕ್ಷರಾದ ಶ್ರೀಯುತ ಶ್ರೀ ಕೆ,ನಿವಾಸ್ ಅವರನ್ನು ಭೇಟಿ ಮಾಡಿ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಸಮಗ್ರ ಅಭಿವೃದ್ಧಿ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವಂತೆ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ನೂತನ ನಿರ್ದೇಶಕರಗಳು ಮುಖಂಡರು ಸಚಿವರಿಗೆ ಹಾಗೂ ಮೂಢ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಿ ಮನವಿಯನ್ನು ಸಲ್ಲಿಸಿದ ಸಂದರ್ಭ

ಜಿಲ್ಲಾ ನಿರ್ದೇಶಕರು ಮಂಡಿ ಬೆಟ್ಟಹಳ್ಳಿ ಎಂಎಸ್ ಮಂಜುನಾಥ್