Nada Prabhu Kempegowda515th birthday celebration. ನಾಡಪ್ರಭು ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವವನ್ನು ವಿಜಯನಗರ ಶಾಸಕರಾದ ಎಂ. ಕೃಷ್ಣಪ್ಪನವರಿಂದ ಆಚರಣೆ.
ನಾಡಪ್ರಭು, ಬೆಂಗಳೂರು ನಿರ್ಮಾತೃ
ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವ ಪ್ರಯುಕ್ತ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಮುಖ್ಯ ರಸ್ತೆಯಲ್ಲಿ ಇರುವ ಶ್ರೀ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.