HD Kumaraswami visit MP Sumalata house. ಸಂಸದೆ ಸುಮಲತಾ ಅಂಬರೀಶ್ ‌ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮನ

ಸಂಸದೆ ಸುಮಲತಾ ಅಂಬರೀಶ್ ‌ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮನ

ಬೆಂಗಳೂರಿನ ಜೆಪಿ ನಗರದಲ್ಲಿರುವ ಸುಮಲತಾ ನಿವಾಸ

ಹೆಚ್ ಡಿ ಕುಮಾರಸ್ವಾಮಿ ಅವ್ರನ್ನ ಸ್ವಾಗತ ಕೋರಿದ ಸುಮಲತಾ

ಮಂಡ್ಯ ‌ಲೋಕಸಭಾ ಕ್ಷೇತ್ರದ ‌ಮೈತ್ರಿ‌ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ

ಸಂಸದೆ ಸುಮಲತಾ ಅವರ ಜೊತೆ ಎಚ್ಡಿಕೆ ಸಂಧಾನದ ಮಾತುಕತೆ

ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಯಾಗಿದೆ.

ಎನ್ ಡಿ ಎ ಮೈತ್ರಿಕೂಟದಲ್ಲಿ ಮಂಡ್ಯ ಕ್ಷೇತ್ರವನ್ನ ನಮಗೆ ಕೊಟ್ಟಿದ್ದಾರೆ…

ಕಳೆದ 2019 ರ ಚುನಾವಣೆಯಲ್ಲಿ ನಿಮ್ಮ ಎದುರು ನನ್ನ ಮಗ ಚುನಾವಣೆ ಎದುರಿಸಬೇಕಾಯಿತು.

ಚುನಾವಣೆ ರಾಜಕೀಯದಲ್ಲಿ ಅದು ಸಹಜ ಪ್ರಕ್ರಿಯೆ.

ನೀವು ಗೆದ್ರಿ, ನನ್ನ ಮಗ ಸೋತ.

ಅದು ಅಲ್ಲಿಗೆ ಮುಗಿಯಿತು,

ಈಗ ನಾನು ಅಭ್ಯರ್ಥಿಯಾಗಿದ್ದೇನೆ.

ಹಳೆಯದನ್ನೆಲ್ಲ ಮರೆತು ಒಟ್ಟಾಗಿ ಹೋಗೋಣ.

ಮತ್ತೋಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡುವುದು.

ರಾಜ್ಯಕ್ಕೆ ಕಾವೇರಿ ವಿಚಾರವಾಗಿ ಆಗಿರುವ ಅನ್ಯಾಯ ಸರಿಪಡಿಸೋಣ.

ನೀವು ನಮ್ಮ ಜೊತೆ ಕೈಜೋಡಿಸಿ.. ಒಟ್ಟಾಗಿ ಸೇರಿ ಮಂಡ್ಯ ಅಭಿವೃದ್ಧಿ ಮಾಡೋಣ

ಸುಮಲತಾ ಜೊತೆ ಎಚ್ಡಿಕೆ ಸಂಧಾನ ಸಭೆ..

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor