ಕಮಲಾಪುರದ ರೈತರಿಗೆ ಚೆಕ್ ವಿತರಿಸಿದ ಬಿ.ಸಿ.ಪಾಟೀಲ್
ಇಂದು ಸನ್ಮಾನ್ಯ ಶ್ರೀ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರು ತಮ್ಮ ಗೃಹ ಕಛೇರಿ ಹಿರೇಕೆರೂರರಲ್ಲಿ ತುಂಗಾ ಮೆಲ್ದಂಡೆ ಕಾಲುವೆಯ ಬಸಿನೀರಿನಿಂದ ಬೆಳೆ ಹಾನಿಗೊಳಗಾದ ಕಮಲಾಪುರ ಗ್ರಾಮದ 154 ರೈತರಿಗೆ ಪರಿಹಾರದ ಚೆಕ್ ವಿರತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯುಬಿ ಬಣಕಾರ ಗ್ರಾಮ ಪಂಚಾಯಿತಿಯ ಸದಸ್ಯರು ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು

ಇಂದು ಸನ್ಮಾನ್ಯ ಶ್ರೀ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರ ಗೃಹ ಕಚೇರಿಯಲ್ಲಿ ಇಂದು ಹಿರೇಕೆರೂರು ತಾಲೂಕು ಹಂಸಭಾವಿ ಗ್ರಾಮದ ವಿಎಸ್ಎಸ್ ಸೊಸೈಟಿ ಚುನಾವಣೆಯಲ್ಲಿ ಜಯಗಳಿಸಿದಂತಹ
- ಅಶೋಕ್ ರಾಮನಗೌಡ
- ಗಜೇಂದ್ರ ತಿಳುವಳ್ಳಿ
- ಜಯಶ್ರೀ ಭರಮಣ್ಣವರ್
- ಮೌನೇಶ್ ಗೌಡ ಪಾಟೀಲ್
- ಆನಂದ್ ಎಸ್ ಬಿ
- ಮುತ್ತಣ್ಣ ಬಸೂರು
- ಸಂತೋಷ ಎಲ್ಲಕನವರ್
- ಜಯಣ್ಣ ಜವಣ್ಣನವರ ದಾದಾಪೀರ್ ಪಟ್ಟಣ
- ಗಿರೀಶ್ ಪಾಟೀಲ್
- ಮಲ್ಲನಗೌಡ ಮಾವಿನತೋಪು
- ಶಾರದಮ್ಮ ಕುಡಿಗೌಡ್ರು
ಇವರುಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡಗೌಡ ಪಾಟೀಲ್. ಎಸ್ ಎಸ್ ಪಾಟೀಲ್. ಲಿಂಗರಾಜ ಚಪ್ಪರದಹಳ್ಳಿ. ರವಿ ಬಾಳಿಕಾಯಿ. ಆರ್ ಎನ್ ಗಂಗೊಳ. ರಾಜು ಹುಚ್ಕೊಂಡ್ರ. ಹಾಗೂ ಹಂಸವಾಗಿ ಗ್ರಾಮಸ್ಥರು ಉಪಸ್ಥಿತರಿದ್ದರು