ರಾಜ ಕಾಲುವೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಬಿ.ಬಿ.ಎಂ.ಪಿ ವತಿಯಿಂದ 5ಲಕ್ಷ ಪರಿಹಾರವನ್ನು ಶಾಸಕ M. ಕೃಷ್ಣಪ್ಪನವರು ಕೊಡಿಸಿದ್ದಾರೆ.
ಬೆಂಗಳೂರು ನಗರದಾದ್ಯಂತ ಸುರಿದ ಬಾರಿ ಮಳೆಗೆ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಕೆ.ಪಿ.ಅಗ್ರಹಾರ ವಾರ್ಡ್ ವ್ಯಾಪ್ತಿಯ ಯುವಕನ ಕುಟುಂಬದವರಿಗೆ ಬಿ.ಬಿ.ಎಂ.ಪಿ ವತಿಯಿಂದ ₹5,00,000 (ಐದು ಲಕ್ಷ) ರೂಪಾಯಿಗಳ ಚೆಕ್ ಅನ್ನು ಶಾಸಕ ಎಂ. ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು.