Vote for India “ಮತ ಹಾಕಿದವನೇ ಶ್ರೀಮಂತ” ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ.#voteforindia #vcnmanjurajsurya
ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ.
ಚುನಾವಣೆ ಬಂತು ಅಂದ್ರೆ ಟ್ರಿಪ್ ಹೋಗ್ಬೇಡಿ, ಊರು ಸುತ್ತೋಕೆ ಯಾವಾಗ ಬೇಕಾದ್ರು ಹೋಗಬಹುದು ಆದ್ರೆ ಈಗ ನಾವು ಮತ ಚಲಾಯಿಸದೇ ಸುಮ್ಮನಿದ್ರೆ ದೇಶಕ್ಕೆ ಒಳ್ಳೆಯ ನಾಯಕನ ಆರಿಸುವ ಅವಕಾಶ ತಪ್ಪಿಸಿಕೊಳ್ಳುತ್ತೇವೆ,

ನಾವು ಎಚ್ಚತ್ತುಕೊಳ್ಳಬೇಕು ಸುಮ್ಮನೆ ಬೈದುಕೊಂಡಿದ್ರೆ ಏನು ಹಾಗೋದಿಲ್ಲ ದಯವಿಟ್ಟು ಓಟ್ ಮಾಡಿ . ಮತದಾನ ನಮ್ಮ ಅಧಿಕಾರ ಮತ ಚಲಾಯಿಸಿದವರೇ ಶ್ರೀಮಂತರು, ಓಟ್ ಹಾಕಿದರೆ ಪ್ರಶ್ನಿಸುವ ಹಕ್ಕು ನಮ್ಮದಾಗುತ್ತದೆ. ಇಲ್ಲದಿದ್ದರೆ ನಾವು ಎಲ್ಲದರಲ್ಲೂ ವಂಚಿತರಾಗುತ್ತೇವೆ ಮತದಾನ ಮಾಡಿ ಒಳ್ಳೆಯವರನ್ನು ಗೆಲ್ಲಿಸಿ. ಇದು “ಡೈಲಿ ನ್ಯೂಸ್” ಕಳಕಳಿ