ಜಯನಗರ ಮಾಜಿ ಶಾಸಕಿ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರು ವಿಜಯನಗರ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ ಶ್ರೀ ಪ್ರಿಯಕೃಷ್ಣ ರವರನ್ನೂ ಭೇಟಿ ಮಾಡಿ, ಬೆಂಬಲವನ್ನು ಕೋರಿದರು.
ಈ ಸಂದರ್ಬದಲ್ಲಿ, ಅವರಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿ, ಚುನಾವಣೆಯಲ್ಲಿ ಜಯಶೀಲಾರಾಗಿ ಹೊರಹೊಮ್ಮಲು ಶುಭಾಶಯ ಕೋರಿದರು.