ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಪರವಾಗಿ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ ಶ್ರೀ ಪ್ರಿಯಕೃಷ್ಣ ರವರು ಮತಯಾಚನೆ ಮಾಡಿದರು.
ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನ ಪಂತರ ಪಾಳ್ಯ ದಿಂದ ರಾಜಾಜಿನಗರ 6ನೇ ಬ್ಲಾಕ್ ವರೆಗೂ ರ್ಯಾಲಿ ಮುಖಾಂತರ

ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಪರವಾಗಿ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ ಶ್ರೀ ಪ್ರಿಯಕೃಷ್ಣ ರವರು ಮತಯಾಚನೆ ಮಾಡಿದರು. ಸಾವಿರಾರು ಕಾರ್ಯಕರ್ತರು. ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದರು.