“ಗೋವಿಂದರಾಜ ನಗರ ವಾರ್ಡ್ ನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ಗೆ ಸೇರ್ಪಡೆ”
ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಮಾಜಿ ಸಚಿವರು ಹಾಗೂ ಶಾಸಕರು ಶ್ರೀ ಎಂ ಕೃಷ್ಣಪ್ಪರವರು ಮತ್ತು ಶ್ರೀ ಪ್ರಿಯಕೃಷ್ಣರವರ ಸಮ್ಮುಖದಲ್ಲಿ ಬಿಜೆಪಿ ಮಾಜಿ ಮೇಯರ್ ಶ್ರೀಮತಿ ಶಾಂತಕುಮಾರಿ ರವಿಕುಮಾರ್ ರವರು ನಾಗರಭಾವಿ ವಾರ್ಡ್ ಬಿಜೆಪಿ ಅಧ್ಯಕ್ಷ ಶ್ರೀ ಮಾರುತಿರವರು ಹಾಗೂ ಜೆಡಿಎಸ್ ನಾಯಕರಾದ ಶ್ರೀ ವಸಂತ್, ಶ್ರೀ ರಮೇಶ್, ಶ್ರೀ ನಾರಾಯಣಗೌಡ ಹಾಗೂ ಇತರ ಬೆಂಬಲಿಗರು ಸೇರ್ಪಡೆಗೊಂಡರು.