ಕುಮಾರಗ ಬಂಗಾರಪ್ಪನವರ ಪರವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರು ಮತ ಯಾಚಿಸಿದರು.
ಬಿಜೆಪಿ ಕಛೇರಿ ಆವರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾರವರು ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿಯಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ನವರ ಪರವಾಗಿ ಬೃಹತ್ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಿದರು….
ಈ ಸಂಧರ್ಭದಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ ರವರು, ಶ್ರೀ ಕುಂದನ್ ಪರಿಹಾರ್ ರವರು, ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಡಿ ಮೇಘರಾಜ್ ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಎಸ್ ಅರುಣ್ ರವರು, ಶ್ರೀಮತಿ ಶರಾವತಿ ಸಿ ರಾವ್ ರವರು, ಶ್ರೀ ಮತಿ ಸುಧಾಶಿವಪ್ರಸಾದ್ ರವರು, ಶಿವಕುಮಾರ್ ಕಡಸೂರು, ಎಂ.ಡಿ ಉಮೇಶ್ , ಗುರುಕುಮಾರ್ ಪಾಟೀಲ್ ರವರು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು….