ಶ್ರೀಮತಿ ಸುಧಾಮೂರ್ತಿ ಯವರು ಹುಬ್ಬಳ್ಳಿಯಲ್ಲಿ ತಾವು ಓದಿದ ಬಾಲಕಿಯರ ಶಾಲೆಯನ್ನು ನವೀಕರಣ ಗೊಳಿಸುವುದರ ಜೊತೆಗೆ ಹೊಸ ಕಟ್ಟಡವನ್ನು ಕಟ್ಟಿಸಲು ಭೂಮಿ ಪೂಜೆಯನ್ನು ತಮಗೆ ಪಾಠ ಕಲಿಸಿದ ಗುರುಗಳ ಕೈಯಿಂದಲೇ ನೆರವೇರಿಸಿದರು. ಈ ಕಾರ್ಯ ನಿಜಕ್ಕೂ ಶ್ಲಾಘನೀಯ ವಾದದ್ದು. ಇಂತಹ ಮಹತ್ಕಾರ್ಯ ಗಳಿಂದಲೇ ಸುಧಾಮೂರ್ತಿ ಅಮ್ಮನವರು ಎಲ್ಲರ ಪ್ರೀತಿಗೆ ಗೌರವಗಳಿಗೆ ಪಾತ್ರರಾಗಿದ್ದಾರೆ.