ಮೈಸೂರು ರಸ್ತೆ ಪಾಪಣ್ಣ ಮಟನ್ ಸ್ಟಾಲ್ ಎದುರು ಬೆಳಂ ಬೆಳಗ್ಗೆ ನೂರಾರು ಜನರ ಕ್ಯೂ
ಮೈಸೂರು ರಸ್ತೆ ಪಾಪಣ್ಣ ಮಟನ್ ಸ್ಟಾಲ್ ಎದುರು ಬೆಳಂ ಬೆಳಗ್ಗೆ ನೂರಾರು ಜನರ ಕ್ಯೂ…
ಯುಗಾದಿ ಮರುದಿನ ಹೊಸ ತಡಕು ಹಿನ್ನೆಲೆ ಮಟನ್ ಗಾಗಿ ಕ್ಯೂ ನಿಂತ ಗ್ರಾಹಕರು…
ಮಾಸ್ಕ್ ಧರಿಸಿ ಕ್ಯೂನಲ್ಲಿ ಬ್ಯಾಗ್ ಹಿಡಿದು ನಿಂತು ಮಟನ್ ಕೊಳ್ಳಲು ಮುಂದಾಗಿರುವ ಗ್ರಾಹಕರು..
ಮಟನ್ ಖರೀದಿಯಲ್ಲಿ ತೊಡಗಿರುವ ಗ್ರಾಹಕರು…
ಸಾಮಾಜಿಕ ಅಂತರ ಕಾಯ್ದುಕೊಂಡು,ದೇಹದ ಉಷ್ಣತೆ ಪರೀಕ್ಷಿಸಿ ಒಳ ಬಿಡುತ್ತಿರುವ ಸಿಬ್ಬಂದಿ…
ಸ್ಯಾನಿಟೈಸ್ ಮಾಡಿಕೊಂಡು ಮಾಸ್ಕ್ ಧರಿಸಿ ಬರುವಂತೆ ಸಿಬ್ಬಂದಿ ಮನವಿ..
ಮಟನ್ ಸ್ಟಾಲ್ ಮುಂಭಾಗ ಮಾರ್ಕಿಂಗ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ…
ಮಟನ್ ಕೆಜಿಗೆ 760 ರೂಪಾಯಿ… ಫುಲ್ ಬ್ಯೂಸಿಯಾಗಿರೋ ಮಂದಿ…