ಹೊಸ ವರ್ಷದ ಸೆಬ್ರೆಷನ್ ಮಾಡೋಕೆ ಹೊಸ ಕಾನ್ಸೆಪ್ಟ್ ನೊಂದಿಗೆ ಎಂಜಾಯ್ ಮಾಡಲು ಜಾಲಿವುಡ್ ನಲ್ಲಿ ವೇದಿಕೆ ರೆಡಿಯಾಗಿದೆ.
ಅಂದಿನ ಹಳೇವರ್ಷದ ಕೊನೆಯ ಕ್ಷಣಗಳಿಗೆ ಗುಡ್ ಬೈ ಹೇಳುತ್ತಾ ಹೊಸವರ್ಷದ ಹೊಸ ಸಡಗರಕ್ಕೆ ವೆಲ್ ಕಮ್ ಮಾಡಲು ನಿಮ್ಮ ಜೊತೆ ಚಂದನ್ ಶೆಟ್ಟಿ ಇರುತ್ತಾರೆ.
ಬನ್ನಿ ಬಿಡದಿ ಬಳಿ ಇರುವ ಕಲರ್ ಫುಲ್ ಜಾಲಿವುಡ್ ಪ್ರಪಂಚಕ್ಕೆ