Kalagattagi Tottilu ರೆಬೆಲ್ ಸ್ಟಾರ್ ಆಸೆಯನ್ನು ಈಡೇರಿಸಿದ‌ ರಾಕಿಂಗ್ ಸ್ಟಾರ್.

ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್

ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್

ಅಂಬಿ ಯಶ್ ಗೆ ಕೊಟ್ಟಿದ್ದ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಯಲ್ಲಿ..

ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್
ಅದೇ ತೊಟ್ಟಿಲು ಈಗ ಅಂಬಿ ಮನೆ ಸೇರಿದೆ..
ಇದು ಅಂಬಿ ಆಸೆಯೂ ಆಗಿತ್ತು. ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ಮ ಮಲಗಿಸಿ ತೋಗಿಸಬೇಕೆಂದು.. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು.. ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor