justice movie release on today February 14th. ಜಸ್ಟೀಸ್ ಚಿತ್ರ ಇಂದಿನಿಂದ ರಾಜ್ಯದಾದ್ಯಂತ ತೆರೆಗೆ.
ಜಸ್ಟೀಸ್ ಚಿತ್ರ ಇಂದಿನಿಂದ ರಾಜ್ಯದಾದ್ಯಂತ ತೆರೆಗೆ. ಅರೋನ್ ಕಾರ್ತಿಕ್ ನಿರ್ದೇಶನದಲ್ಲಿ ಇಂದು ಹೊಸಬರ ಚಿತ್ರ “ಜಸ್ಟೀಸ್” ತೆರೆ ಕಾಣುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಕಾರ್ತಿಕ್ ಹೊತ್ತಿದ್ದಾರೆ. ಮ್ಯಾಕ್ಸ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬಂದಿದ್ದು. ಸರ್ಕಾರ್ ಸಾಹಿಲ್ ಅಭಿನಯದಲ್ಲಿ, ಪ್ರೇಮಿಗಳ ದಿನವಾದ ಇಂದು ಚಿತ್ರ ತೆರೆ ಕಾಣುತ್ತಿದೆ. ಆರೋನ್ ಕಾರ್ತಿಕ್ ಪ್ರತೀ ಭಾರಿಯೂ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ.ಈಚಿತ್ರವೂ ಯಶಸ್ವಿಯ ನಿರೀಕ್ಷೆಯನ್ನು ಮೂಡಿಸಿದೆ.
