Dr, Bujanga Shetty Astangataಡಾ,, ಭುಜಂಗಶೆಟ್ಟಿ ಅಸ್ತಂಗತ
ಖ್ಯಾತ ನೇತ್ರ ತಜ್ಞರಾದ ಶ್ರೀ ಬುಜಂಗ ಶೆಟ್ಟಿ ಯವರು ಹೃದಯಘಾತದಿಂದ ಇಹಲೋಕ ತೆಜಿಸಿದ್ದಾರೆ.
ನೆನ್ನೆ ಸಂಜೆ ಅವರ ನಾರಾಯಣ ನೇತ್ರಾಲಯ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ನಂತರ ವ್ಯಾಯಮ ಮಾಡುವ ವೇಳೆ ಹೃದಯಘಾತ ದಿಂದ ಕುಸಿದಿದ್ದಾರೆ ನಂತರ ಮನೆಯವರು ಖಾಸಗಿ ಆಸ್ಪತ್ರೆಗೆ ಸೇರಿಸಿದರು ಅವರು ಕೊನೆಯುಸಿರೆಳೆದಿದ್ದಾರ.
ನಾರಾಯಣ ನೇತ್ರಾಲಯದ ಮುಖಾಂತರ ಲಕ್ಷಾಂತರ ಜನರಿಗೆ ನೇತ್ರ ಚಿಕಿತ್ಸೆ ನೀಡಿದ್ದರು, ವರನಟ ಡಾ,, ರಾಜಕುಮಾರ್ ರವರ ಪ್ರೇರಣೆಯಿಂದ ಲಕ್ಷಾಂತರ ನೇತ್ರದಾನ ನಡೆದಿದೆ.
ಒಬ್ಬ ಮಹಾ ವೈದ್ಯ ಎಲ್ಲರನ್ನು ಅಗಲಿದ್ದು ವಿಶಾದದ ಸಂಗತಿ.
ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬಕ್ಕೆ ಆ ನೀವನ್ನು ಭರಿಸುವ ಶಕ್ತಿ ನೀಡಲಿ ಎಂದು ನಮ್ಮ ಪ್ರಾರ್ಥನೆ.
ಓಂ ಶಾಂತಿ.🙏