ಜನವರಿ 27ಕ್ಕೆ ವಿಷ್ಣು ಪ್ರಿಯ ಚಿತ್ರದ “ಪ್ರೀತಿ ಚಿಗುರುವ ಸಮಯ” ಗೀತೆ ಬಿಡುಗಡೆಯಾಗಲಿದೆ. ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ಅಭಿನಯದ ಹಾಗೂ ವಿ.ಕೆ. ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ವಿಷ್ಣು ಪ್ರಿಯ ಚಿತ್ರಕ್ಕೆ ಗಂಡುಗಲಿ ಕೆ. ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಪ್ರಣಯ ಗೀತೆ ಜನವರಿ 27ಕ್ಕೆ ತೆರೆ ಕಾಣಲಿದೆ. ನೋಡಿ ಹಾರೈಸಿ.