ವಿಜಯ್ ಸೇತುಪತಿ-ಶಿವರಾಜ್ ಕುಮಾರ್ ಭೇಟಿ . ಅಪ್ಪು ನಿಧನಕ್ಕೆ ಸಾಂತ್ವನ
ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ನೆನ್ನೆ ಸಂಜೆ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಕೆಲವು ಸಮಯ ಅಣ್ಣ ಶಿವರಾಜ್ ಕುಮಾರ್ ಅವರೊಂದಿಗೆ ಮಾತನಾಡಿ ಅಪ್ಪು ನಿಧನದ ದುಃಖದಿಂದ ಕುಟುಂಬ ಆದಷ್ಟು ಬೇಗ ಹೊರ ಬರಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ರಾಜ್ ಕುಮಾರ್ ಸಹ ಅವರೊಂದಿಗಿದ್ದರು.