VarahaChakram Movie patriotic song release on 26th January in Dharwada festival. ಬಿಡುಗಡೆಯಾಗಲಿದೆ ಧಾರವಾಡದ ಹಬ್ಬದಲ್ಲಿ “ವರಾಹಚಕ್ರಂ” ಚಿತ್ರದ ದೇಶಭಕ್ತಿ ಗೀತೆ.

ಬಿಡುಗಡೆಯಾಗಲಿದೆ ಧಾರವಾಡದ ಹಬ್ಬದಲ್ಲಿ ವರಹಚಕ್ರಂ ಚಿತ್ರದ ದೇಶಭಕ್ತಿ ಗೀತೆ. ಮಂಜು ಮಸ್ಕಲ್ ಮಟ್ಟಿ ನಿರ್ದೇಶನದಲ್ಲಿ, MMM ನಿರ್ಮಾಣದಲ್ಲಿ ಹಾಗೂ ನಾಗಭೂಷಣ್ ರಾವ್, ಮಂಜುನಾಥಗೌಡ, ಜೈ ಸುರೇಶ್ ರವರ ಸಹ ನಿರ್ಮಾಣದಲ್ಲಿ ವರಾಹಚಕ್ರಂ ಚಿತ್ರ ನಿರ್ಮಾಣವಾಗುತ್ತಿದ್ದು, ವಿ. ನಾಗೇಂದ್ರಪ್ರಸಾದ್ ರಚನೆಯಲ್ಲಿ ನಟಿ ಪ್ರೇಮಾರವರು ಮೊದಲಬಾರಿಗೆ ಹಾಡಿರುವ ದೇಶಭಕ್ತಿ ಗೀತೆಯೊಂದು ಧಾರವಾಡದ ಹಬ್ಬದಲ್ಲಿ ಬಹಳ ವಿಜ್ರಂಣೆಯ ವೇದಿಕೆ ಯಲ್ಲಿ ಬಿಡುಗಡೆಯಾಗುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor