Varaha Chakram. “ವರಾಹ ಚಕ್ರಂ ” ಸಿನಿಮಾ ತಂಡಕ್ಕೆ ನಟಿ ತಪಸ್ವಿನಿ ಸೇರ್ಪಡೆ.

  • ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ, MMM ಹಾಗೂ ನಾಗಭೂಷಣ್ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ವರಹ ಚಕ್ರಂ” ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಸಾಹಿತ್ಯದ ಜೊತೆಗೆ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ.
  • ಚಂದದ ಗೊಂಬೆ.. ನಟಿ ತಪಸ್ವಿನಿ “ವರಾಹ ಚಕ್ರಂ ” ಸಿನಿಮಾ ತಂಡಕ್ಕೆ ಬಲಗಾಲಿಟ್ಟು ಬಂದು ಈಗಾಗಲೇ ಎರಡು ದಿನದ ಶೂಟಿಂಗ್ ನ್ನು ಮುಗಿಸಿದ್ದಾರೆ…. ಈ ಚಿತ್ರ ತಂಡಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ..

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor