sutradhari villain poster release. ಖಳ ನಟನಾಗಿ ನವರಸನ್ ಪೋಸ್ಟರ್ ಬಿಡುಗಡೆ
ನಟ, ನಿರ್ದೇಶಕ, ಹಂಚಿಕೆದಾರ, ನಿರ್ಮಾಪಕ ಹಾಗೂ MMB ಲೆಗೆಸಿ ಮಾಲೀಕ ನವರಸನ್ ರವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಚಿತ್ರ ತಂಡ ಸೂತ್ರಧಾರಿ ಚಿತ್ರದಲ್ಲಿ ನವರಸನ್ ಖಳನಟನಾಗಿ ಅಭಿನಯಿಸಿರುವ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ.