ಸಿನಿಮಾಲೋಕ sudeep twitted for kaveri issues ಸುದೀಪ್ ಕಾವೇರಿ ನೀರಿನ ಬಗ್ಗೆ ಟ್ವೀಟ್ಟರ್ ಮೂಲಕ ಧ್ವನಿ ಎತ್ತಿದ್ದಾರೆ. September 26, 2023 ಸುದೀಪ್ ಕಾವೇರಿ ನೀರಿನ ಬಗ್ಗೆ ಟ್ವೀಟ್ಟರ್ ಮೂಲಕ ಧ್ವನಿ ಎತ್ತಿದ್ದಾರೆ. ಇಂದು ಕಾವೇರಿ ನೀರಿನ ಹಂಚಿಕೆಯ ವಿರುದ್ಧ ಬೆಂಗಳೂರು ಬಂದು ನಡೆಯುತ್ತಿರುವ ಪ್ರಯುಕ್ತ ಸುದೀಪ್ ತಮ್ಮ ಟ್ವೀಟರ್ ಮೂಲಕ ಕನ್ನಡಿಗರ ಹಾಗೂ ರೈತರ ಪರ ಧ್ವನಿ ಎತ್ತಿದ್ದಾರೆ.