SalmanKhan and Dr. #Shivarajkumar meet at the massive India VS Pakistan match! ಮುಂಬೈನಲ್ಲಿ ಸಲ್ಮಾನ್ ಖಾನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಟಿ.
ಮುಂಬೈನಲ್ಲಿ ಸಲ್ಮಾನ್ ಖಾನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಟಿಯಾಗಿದ್ದಾರೆ. ಈ ಬೇಟಿ ಸಿನಿಪ್ರಿಯರಲ್ಲಿ ಬಹಳ ಕುತೂಹಲ ಮೂಡಿಸಿದೆ.

ಗೋಷ್ಟ್ ಚಿತ್ರದ ಬಿಡುಗಡೆಯ ಪ್ರಚಾರದಲ್ಲಿರುವ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಶ್ರೀನಿ ಇಂಡಿಯ ಮತ್ತು ಪಾಕಿಸ್ಥಾನ ಕ್ರಿಕೇಟ್ ಮ್ಯಾಚ್ ನ ಸಂಧರ್ಭದಲ್ಲಿ ಬೇಟಿಯಾಗಿದ್ದಾರೆ.
ಶಿವರಾಜ್ ಕುಮಾರ್ ಮೊದಲಿನಿಂದ ಕ್ರಿಕೇಟ್ ಪ್ರಿಯರಾಗಿದ್ದು ಈಗಾಗಲೆ ಹಲವಾರು ಮ್ಯಾಚ್ ಗಳಲ್ಲಿ ಭಾಗವಹಿಸಿದ್ದಾರೆ.
ಶಿವಣ್ಣ ಸ್ವತಃ ಹೇಳಿದಂತೆ ಸಿನಿಮಾ ನಟನಾಗದಿದ್ದರೆ ಕ್ರಿಕೆಟ್ ಪಟುವಾಗಿ ಭಾರತವನ್ನು ಪ್ರತಿನಿಧಸುತ್ತಿದ್ದರು.
ಒಟ್ಟಿನಲ್ಲಿ ಈ ಬೇಟಿ ಅಭಿಮಾನಿಗಳಲ್ಲಿ ಕುತೂಹಲದ ಸಂಚಲನ ಮೂಡಿಸಿದೆ.
What. A. Moment!
#SalmanKhan and Dr. #Shivarajkumar meet at the massive India VS Pakistan match!
Dr. Shivarajkumar is in Mumbai to promote his upcoming film #Ghost releasing on #19october