ಇತ್ತೀಚೆಗಷ್ಟೇ ಕಿತ್ತಾಳೆ ಎನ್ನುವ ಹಿಂಪಾದ ಹಾಡನ್ನು ಬಿಡಗಡೆಗೊಳಿಸಿ ಜನ ಮೆಚ್ಚುಗೆ ಗಳಿಸಿದ ರೂಪಾಂತರ ತಂಡ, ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದರಂತೆ ರೂಪಾಂತರ ಚಿತ್ರವು ಇದೇ ತಿಂಗಳ 26 ರಂದು ಕರ್ನಾಟಕದಾದ್ಯಂತ ಬಿಡುಗಡೆಗೊಳ್ಳಲಿದೆ, ಲೈಟರ್ ಬುದ್ಧ ಫಿಲಂಮ್ಸ್ ಹಂಚಿಕೆ ಮಾಡುತ್ತಿದೆ.