Ronny movie hero Kiranraj Muathai BOXING WINNING in Thailand. ಥೈಲ್ಯಾಂಡ್ ನ ಪಟಾಯದಲ್ಲಿ ಕಿರಣ್ ರಾಜ್ ಮುಯ್ಥಯಿ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇತರಾಗಿದ್ದಾರೆ.

ವಿದೇಶದಲ್ಲಿ ಮಿಂಚಿದ “ರಾನಿ”

”(RONNY) ರಾನಿ ಚಿತ್ರದ ನಾಯಕ ಕಿರಣ್ ರಾಜ್ ಮತ್ತೊಂದು ಸಾಧನೆ ಮೂಡಿಗೆರಿಸಿ ಕೊಂಡ್ಡಿದ್ದಾರೆ ಥೈಲ್ಯಾಂಡ್ ನ ಪಟ್ಟಾಯದಲ್ಲಿ RAGE FIGHT CLUB ಆಯೋಜಿಸಿದ Muathai(ಮುಯ್ಥಯಿ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇತರಾಗಿದ್ದಾರೆ.

ಇದೊಂದು ಇಂಟರ್ನ್ಯಾಷನಲ್ ಪಂದ್ಯವಾಗಿದ್ದು ವಿವಿಧ ದೇಶದ ಬಾಕ್ಸಿಂಗ್ ಸ್ಪರ್ದಿಗಳು ಭಾಗವಹಿಸಿದ್ದರು, ಕಿರಣ್ ರಾಜ್ ಎರಡು ತಿಂಗಳು Jonny tello ಅವರಿಂದ ತರಬೇತಿ ಪಡೆದು ಈ ಪಂದ್ಯದಲ್ಲಿ ಭಾಗವಹಿಸಿದ್ದರು,ಈ ಮೂಲಕ muayathai ಗೆದ್ದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪತ್ರರಾಗಿದ್ದಾರೆ.

RONNY ಚಿತ್ರ ಚಿತ್ರಿಕರಣ ಮುಗಿದು ಯುಗಾದಿ ಹಬ್ಬಕ್ಕೆ ಚಿತ್ರ ಬಿಡುಗಡೆ ಯಾಗುವ ಸಾಧ್ಯತೆ ಇದೆ ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಾಣದ ಈ ಚಿತ್ರ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor