RC Studios New Projects launched by CM Siddaramaiah ಮಾನ್ಯ ಮುಖ್ಯಮಂತ್ರಿ ಸಿದ್ದ ರಾಮಯ್ಯ ರವರಿಂದ ಶುರುವಾಯ್ತು R.ಚಂದ್ರುರವರ 5 ಚಿತ್ರಗಳು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಶುರುವಾಯ್ತು R.ಚಂದ್ರುರವರ 5 ಚಿತ್ರಗಳು. R.C. ಸ್ಟುಡಿಯೋ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಆರ್. ಚಂದ್ರು ಕನ್ನಡ ಚಿತ್ರರಂಗದಲ್ಲಿ ಹೊಸಮುನ್ನುಡಿ ಬರೆಯಲು ಹೊರಟಿದ್ದಾರೆ. ಈಗಾಗಲೇ ಹನ್ನೊಂದು ಚಿತ್ರಗಳನ್ನು ನೀಡುವ ಮೂಲಕ ತನ್ನದೇ ಆದ ಛಾಪನ್ನು ಹೊತ್ತಿರುವ ಚಂದ್ರು ಈಗ ಹೊಸ ಹೊಸ ನಿರ್ದೇಶಕರಿಗೆ ಅವಕಾಶ ನೀಡಲು ತಮ್ಮದೇ ಆದ ಸಂಸ್ಥೆಯ ಮೂಲಕ ಮುಂದೆ ನಿಂತಿದ್ದಾರೆ.

ಚಚಂದ್ರು ರವರ ಈ ಕಾರ್ಯಕ್ಕೆ ಶುಭವಾಗಲಿ ಎಂದು ಹಾರೈಸೋಣ
