PRO ಸುಧೀಂದ್ರ ವೆಂಕಟೇಶ್ ರವರಿಗೆ “ಗಾಂಧೀಪ್ರಿಯ” ಪ್ರಶಸ್ತಿ ಪ್ರದಾನ
ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಸಾಂಸ್ಕೃತಿಕ ಸಡಗರ ಹಾಗೂ ಗಾಂಧೀಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮದಲ್ಲಿ ತುಮಕೂರಿನ ಆರ್ಯವೈಶ್ಯ ಸಮುದಾಯದವರಿಂದ ಹಲವು ವಲಯಗಳಲ್ಲಿ ದುಡಿದ ಮಹನೀಯರಿಗೆ ಗೌರವಿಸಲಾಯ್ತು.

ಇದೇ ಸಮಯದಲ್ಲಿ ಸಿನಿಮಾ ಪ್ರಚಾರಕರ್ತ PRO ಸುಧೀಂದ್ರ ವೆಂಕಟೇಶ್ ರವರಿಗೆ “ಗಾಂಧೀಪ್ರಿಯ” ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯ್ತು. ಹಾಗೂ ಇನ್ನೂ ಅನೇಕ ಮಹನೀಯರನ್ನು ಗೌರವಿಸಲಾಯ್ತು.