ಸಿನಿಮಾಲೋಕ Poojagandhi Birthday celebrations ಪೂಜಾ ಗಾಂಧಿಯ ಜನ್ಮದಿನಾಚರಣೆ ಸಂಭ್ರಮ October 9, 2023 ಪೂಜಾ ಗಾಂಧಿಯ ಜನ್ಮದಿನಾಚರಣೆ ಸಂಭ್ರಮ. ಇತ್ತೀಚೆಗೆ ಪೂಜಾಗಾಂಧಿ ಕನ್ನಡವನ್ನು ಕಲಿತು ಕನ್ನಡದ ಸಾಹಿತ್ಯವನ್ನು ಓದಿ ಕನ್ನಡ ಮಯವಾಗಿದ್ದಾರೆ. ಅವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ.