Paramvha movie Releasing on July 21st. ದುನಿಯಾ ವಿಜಯ್ ಹೊಸಬರ ಚಿತ್ರಕ್ಕೆ ಸಾಥ್ ನೀಡಿದ್ದಾರೆ, ಜುಲೈ 21 ಶುಕ್ರವಾರ ರಾಜ್ಯಾದ್ಯಂತ “ಪರಂವಃ” ಪರದೆಯ ಮೇಲೆ ತೆರೆ ಕಾಣಲಿದೆ..
ಕಾಡುವ ನೆನಪುಗಳ ಭಯದಿಂದ ಕದಡಿದ ಮನವು ತನ್ನ ವ್ಯಾಘ್ರ ಸ್ವರೂಪವನ್ನು ತೋರಿಸಲು ಸಿದ್ಧವಾದಂತಿದೆ..🐯
“ಪರಂವಃ” ಚಲನಚಿತ್ರದ “ಸ್ನೇಹದ ಕಡಲಲಿ” ಎಂಬ ಐದನೇ ಲಿರಿಕಲ್ ಹಾಡನ್ನು ಸ್ಯಾಂಡಲ್ ವುಡ್ ಸಲಗ ‘ದುನಿಯಾ ವಿಜಯ್’ರವರು ಬಿಡುಗಡೆ ಗೊಳಿಸಲಿದ್ದಾರೆ.
ದುನಿಯಾ ವಿಜಯ್ ಈ ಮೂಲಕ ಹೊಸಬರ ಚಿತ್ರಕ್ಕೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದಾರೆ.
ಜುಲೈ 21 ಶುಕ್ರವಾರ ರಾಜ್ಯಾದ್ಯಂತ “ಪರಂವಃ” ಪರದೆಯ ಮೇಲೆ ತೆರೆ ಕಾಣಲಿದೆ.
Paramvah Movie Teaser Link
👇👇👇
https://youtube.com/watch?v=SEKzT7vtImE&feature=share7