Paramvah movie lyricall song Release 16ನೇ ಜೂನ್ ಲವ್ಲಿ ಸ್ಟಾರ್ ಪ್ರೇಮ್ ರವರಿಂದ ಪರಂವಃ ಚಿತ್ರದ ಲಿರಿಕಲ್ ಗೀತೆ ಬಿಡುಗಡೆ
ತುಂಟುತನಗಳಿಂದ ಬೆಸೆದಿರುವ ಸ್ನೇಹದ ಪರಿಯನ್ನು ಹೇಳ ಹೊರಟಿರೊ ನಮ್ಮ #paramvahmovie ಯ #noorarurangiro ಎಂಬ ಎರಡನೆ ಲಿರಿಕಲ್ ಹಾಡನ್ನು
ನಮ್ಮ #sandalwood ನ ಲವ್ಲಿ ಸ್ಟಾರ್ ಪ್ರೇಮ್ ರವರು,
ಇದೇ ಶುಕ್ರವಾರ(16/06/23), ‘SRV ಥಿಯೇಟರ್ ಮಲ್ಲೇಶ್ವರಂ’ನಲ್ಲಿ ಸಂಜೆ ನಾಲ್ಕು ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ..🎶🥰😍
ಅಂದು ಸಂಜೆ 6:03 ಕ್ಕೆ “Saregama Kannada” ಯೂಟ್ಯೂಬ್ ಚಾನೆಲ್ನಲ್ಲಿ #noorarurangiro ಹಾಡು ಬಿಡುಗಡೆಯಾಗಲಿದೆ 😍
ಎಂದಿನಂತೆ ನಿಮ್ಮ ಪ್ರೋತ್ಸಾಹ,ಬೆಂಬಲ ಸದಾ ನಮ್ಮ ಚಿತ್ರತಂಡದ ಮೇಲಿರಲಿ..😊❤️🙏🏻
First Lyrical Song Link (Bhoorameli)
👇👇👇
Paramvah Movie Teaser Link
👇👇👇
#noorarurangiro #paramvahmovie #peopleworldfilms #moviereleasingonjuly2023