Navarasan weds Krishna Priya ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವರಸನ್ .
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವರಸನ್ .
ನಟ, ನಿರ್ಮಾಪಕ, ನಿರ್ದೇಶಕ , ವಿತರಕ ಹಾಗೂ ಈಗಲ್ ಮೀಡಿಯಾ ಸಂಸ್ಥೆ ಮೂಲಕ ಸಾಕಷ್ಟು ಚಿತ್ರರಂಗದ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವರಸನ್( MMB legacy) ಹಾಗೂ ಕೃಷ್ಣಪ್ರಿಯ ಅವರ ವಿವಾಹ ಮಹೋತ್ಸವ ಇತ್ತೀಚಿಗೆ ಜೆ.ಪಿ.ನಗರದ ವರಪ್ರದ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ .