ಸಿನಿಮಾಲೋಕ “Namma Desai” movie release on June 21st. ಜೂನ್ 21ಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ “ನಮ್ಮ ದೇಸಾಯಿ” ಚಿತ್ರ. June 14, 2024 ಮಹಂತೇಶ ವಿ. ಚೋಳಚಗುಡ್ಡ ರವರ ನಿರ್ಮಾಣದ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ ನಮ್ಮ ದೇಸಾಯಿ ಚಿತ್ರ ಪ್ರಪಂಚದಾದ್ಯಂತ ಜೂನ್ 21ಕ್ಕೆ ತೆರೆ ಕಾಣಲಿದೆ.