MMB LEGACY OPENED FROM TODAYಇಂದಿನಿಂದ ನಿಮಗಾಗಿ ಕಾದಿರುತ್ತದೆ ಜಿಟಿ ವರ್ಲ್ಡ್ ಮಾಲ್ ಹಾಗೂ ಎಮ್ ಎಮ್ ಬಿ ಲೆಗಸಿ

MMB LEGACY OPENED FROM TODAY
ಇಂದಿನಿಂದ ನಿಮಗಾಗಿ ಕಾದಿರುತ್ತದೆ ಜಿಟಿ ವರ್ಲ್ಡ್ ಮಾಲ್ ಹಾಗೂ ಎಮ್ ಎಮ್ ಬಿ ಲೆಗಸಿ

ಕಳೆದ ಶುಕ್ರವಾರ ದಿನಾಂಕ 18-07-2024ರಿಂದ ಸೋಮಾವಾರ ದಿನಾಂಕ 22-07-2024ರ ತನಕ ಕಾರಣಾಂತರದಿಂದ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ವರ್ಲ್ಡ್ ಮಾಲ್ ಮತ್ತು ಸದಾ ತಾರೆಗಳಿಂದ ಕಂಗೊಳಿಸುವ ಎಮ್.ಎಮ್.ಬಿ ಲೆಗಸಿ ಹಾಲ್ ಅನ್ನು ಮುಚ್ಚಲಾಗಿತ್ತು.
ಇಂದಿನಿಂದ 23-07-2024 ಮಂಗಳವಾರದಿಂದ ಜಿ.ಟಿ ವರ್ಲ್ಡ್ ಮಾಲ್ ಮತ್ತು ಎಮ್.ಎಮ್.ಬಿ ಲೆಗಸಿ ಹಾಲ್ ನಿಮ್ಮ ಸೇವೆಗೆ ಸಿದ್ದವಾಗಿರುತ್ತದೆ. ಎಮ್.ಎಮ್.ಬಿ ಲೆಗಸಿಯಲ್ಲಿ ಎಂದಿನಂತೆ ಮಾಧ್ಯಮಗೋಷ್ಠಿಗಳು, ಸಿನಿಮಾ ಕಾರ್ಯಕ್ರಮಗಳು, ಫ್ಯಾಮಿಲಿ ಫಂಕ್ಷನ್ಗಳು ನಡೆಯಲಿವೆ. ನಮ್ಮ ಮಾಲ್ ಹಾಗೂ ಎಮ್.ಎಮ್.ಬಿ ಲೆಗಸಿ ಬರುವ ಗ್ರಾಹಕರು , ಪ್ರೇಕ್ಷಕರು , ಪತ್ರಕರ್ತರು ಹಾಗೂ ಅತಿಥಿತಾರೆಗಳಿಗೆ ಸ್ವಾಗತ..

ನಿಮ್ಮ ಆಗಮನದ ನಿರೀಕ್ಷೆಯಲ್ಲಿ
ನವರಸನ್
ಎಮ್.ಎಮ್.ಬಿ ಲೆಗಸಿ ವ್ಯವಸ್ಥಾಪಕರು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor