Martin movie trailer 70 Millions views & 500k likes. ಮಾರ್ಟಿನ್ ಚಿತ್ರದ ಟ್ರೇಲರ್ ಗೆ ಪ್ರೇಕ್ಷಕರಿಂದ ಭಾರಿ ಪ್ರಶಂಸೆ.

ಮಾರ್ಟಿನ್ ಚಿತ್ರದ ಟ್ರೇಲರ್ ಗೆ ಪ್ರೇಕ್ಷಕರಿಂದ ಭಾರಿ ಪ್ರಶಂಸೆ. ಸುಮಾರು 70 ಮಿಲಿಯನ್ಸ್ ವೀಕ್ಷಣೆಯಾಗಿ ಒಳ್ಳೆಯ ಮಟ್ಟದಲ್ಲಿ ಮೆಚ್ಚುಗೆಯಾಗಿದೆ. ಈ ಬೆಳವಣಿಗೆಯಿಂದ ಚಿತ್ರ ವೀಕ್ಷಣೆಗೆ ಸಿನಿ ಪ್ರಿಯರು ಕಾತುರದಿಂದಿದ್ದಾರೆ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor