ಸಿನಿಮಾಲೋಕ Mandya Haida movie today released on Entire Karnataka. ಇಂದಿನಿಂದ ಮಂಡ್ಯ ಹೈದ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ. February 16, 2024 ಇಂದಿನಿಂದ ಮಂಡ್ಯ ಹೈದ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಹೊಸಬರ ಕನಸಿನ ಚಿತ್ರ ಇಂದು ಪ್ರೇಕ್ಷಕರ ಮಡಿಲಿಗೆ ಬಿದ್ದಿದೆ.