ಸಿನಿಮಾಲೋಕ Khan’s film festival ಕಾನ್ಸ್ ಚಿತ್ರೋತ್ಸವದಲ್ಲಿ ಅಟ್ಲಿ May 27, 2023 ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ವಿಭಾಗದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ತಮ್ಮ ಪತ್ನಿ ಪ್ರಿಯಾ ಅಟ್ಲಿ ಜೊತೆಗೆ ಭಾಗವಹಿಸಿದ್ದರು.