kerebete movie Re Release ಇಂದಿನಿಂದ ಕೆರೆಬೇಟೆ ಚಿತ್ರ ಮತ್ತೆ ಪುನಾರಂಭ
ಕೆರೆ ಬೇಟೆ ಚಿತ್ರ ಮತ್ತೆ ಪುನಾರಂಭ
ಕಳೆದ ಒಂದು ವಾರದಲ್ಲಿ ಬುಕ್ ಮೈಶೋ ದಲ್ಲಿ 25,000ಕ್ಕೂ ಹೆಚ್ಚು ಜನರು ಕೆರೆಬೇಟೆ ಚಿತ್ರಕ್ಕಾಗಿ ಹುಡುಕಿದ್ದಾರೆ ಅದಕ್ಕಾಗಿ ಈ ಚಿತ್ರ ಮತ್ತೆ ತೆರೆಗೆ ತರುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ.
ನಮಸ್ಕಾರ ಹುಚ್ಚು ಪ್ರಯತ್ನದಲ್ಲಿ ಇನ್ನೊಂದು ದೊಡ್ಡ ಹುಚ್ಚು ಪ್ರಯತ್ನ,

ಏನೋ ಮಿರಾಕಲ್ ಆಗಬಹುದು ಅನ್ನೋ ಬರವಸೆ.
ದಯವಿಟ್ಟು ನಿಮ್ಮ ಸಹಕಾರವಿರಲಿ
ಒಂದು ಒಳ್ಳೆಯ ಸಿನಿಮಾನ ಕೈ ಚೆಲ್ಲುವಂತ ಮನಸ್ಸಾಗ್ತಾಯಿಲ್ಲ,
ದುಡ್ಡು ,ಸೋಲು ಇವೆಲ್ಲವಕ್ಕಿಂತಲೂ ಹೆಚ್ಚಾಗಿ ಇನ್ನೊಂದು ಪ್ರಯತ್ನವನ್ನ ಮಾಡಬೇಕು ಅಂದ್ರೆ ಈ ನಮ್ಮ ಶ್ರಮಕ್ಕೆ ಪ್ರೇಕ್ಷಕ ಪ್ರಭುಗಳ ಆಶೀರ್ವಾದ ಸಿಗಲೇಬೇಕು. ಎಂದು ಬಯಸುವ ಚಿತ್ರ ತಂಡ.