ಸಿನಿಮಾಲೋಕ ಕೋವಿಡ್ ಲಸಿಕೆ ಪಡೆದ ಸುನಿಲ್ ಪುರಾಣಿಕ್ April 10, 2021 ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡರು. ಇದೆ ಸಂದರ್ಭದಲ್ಲಿ ಎಲ್ಲರೂ ಅಂಜಿಕೆಯಿಲ್ಲದ ಮುಂದೆ ಬಂದು ಲಸಿಕೆ ಪಡೆದು ಕರೋನ ಸೋಂಕಿನಿಂದ ಪಾರಾಗಿರಿ ಎಂದು ಮನವಿ ಮಾಡಿಕೊಂಡರು.